Music: MegJee Kannada Music
Song: Bittidanu Ninna Naanu
YouTube link : https://youtu.be/SduQFb1vr-c
Singer : Br. Lijo
ಬಿಟ್ಟಿದ್ದನು ನಿನ್ನ ನಾನು ಕ್ಷಣ ಮಾತ್ರವೇ... ಪ್ರೀತಿಯಿಂದ ಶಾಶ್ವತಗೆ ಬರಮಾಡುವೇ... ಕ್ಷಣ ಮಾತ್ರ ನಿನ್ನಿಂದ ಮುಖ ಮರಸೀದೇ... ಕರುಣಿಸುವೇ ನಿನ್ನ ನಾನೆ ಶಾಶ್ವತ ಕೃಪೆಯಿಂ.... ಕದಲಿಯಾವು ಗುಡ್ಡ ಬೆಟ್ಟ ಬಿರುಕೂ ಬಿಟ್ಟು... ನನ್ನಚಲ ಪ್ರೀತಿಯೊ ನಿನ್ನನಗಲದೂ... ಶಾಂತಿ ಸಮಾದನವೆ ನನ್ನೀ ಒಪಂದ... ನಿನ್ನ ಮೇಲೆ ಕರುಣೆಯಿಟ್ಟ ಕರ್ತನೊಪ್ಪಂದ... ನಿನ್ನ ಹಸರು ಕರೆದಾತ ನಾನಲ್ಲವೇ... ಅಂದು ಇಂದು ಎಂದು ನನ್ನವನಲ್ಲವೇ... ಜಲರಾಶಿಯಲ್ಲಿ ನಿನ್ನ ನಾನೆ ದಾಟಿಸುವೇ... ನೀ ನನ್ನ ದೃಷ್ಟಿಯಲಿ ಅತ್ಯಮೂಲ್ಯನೇ... ಅಂಜಬೇಡ ನಿನಗಾಗದು ಅವಮಾನವು... ನಾಚಬೇಡ ನಿನಗಾಗದು ಆಶಭಂಗವು.. ನಿರ್ಮಿಸುವೇ ನಿನ್ನ ವಜ್ರ ವೈಡುರ್ಯಗಲಿಂ... ಅಡಿಪಾಯ ಆಕ್ವೆ ನಿನಗೆ ನೀಲ ಮಣಿಗಳಿಂ....
No comments:
Post a Comment