Pages

Sunday, July 18, 2021

Yesu nama nanage baravase song and lyrics / ಯೇಸು ನಾಮ ನನಗೆ ಭರವಸೆ

Lyrics: Kiran
Music: Kiran
Album: Prayana
Song: Yesu nama nanage baravase
YouTube link : https://youtu.be/CLt9jzprCl0
Singer : Br. Lijo

ಯೇಸು ನಾಮ ನನಗೆ ಭರವಸೇ, ನಾ ನೊಂದ ಸಮಯ
ಯೇಸು ನಾಮ ಸಾಂತ್ವನ
ಅನುದಿನವು ನನ್ನ ನಡೆಸುತಾ, ನನ್ನ ಕಾಯುವ ಒಳ್ಳೆ ಕುರುಬನೇ.

ಬೆತ್ಸೇದ ಕೊಳದ ಬಳಿ, ಕಾದು ಕುಳಿತ ರೋಗಿಯಂತೆ ಕಾಯುತಿದ್ದ ನನ್ನ ಮನವ , ಸ್ಪರ್ಶಿಸಿದೇ ದಾಹ ನೀಗಿದೇ.. ಓ... ನನ್ನ ಯೇಸುವೇ... ನಿನ್ನ ಆತ್ಮಪ್ರೀತಿಯಿಂದ ನನ್ನ ತುಂಬಿದೇ ನಿನ್ನ ವಾಕ್ಯದಿಂದ ನನ್ನ ನೀ ನಡೆಸಿದೇ ನೀ ನನ್ನ ಸ್ಪೂರ್ತಿದಾತ, ನೀ ನನ್ನ ಸತ್ಯ ವಚನ ನಿನಗೆ ಮಹಿಮೆಯು ನನ್ನ ಯೇಸುವೇ.. ದುಷ್ಟಶಕ್ತಿಯಿಂದ ನನ್ನ ನೀ ಬಿಡಿಸಿದೇ ನಿನ್ನ ಗಾಯದಿಂದ ನನ್ನ ಗುಣ ಪಡಿಸಿದೇ ನೀ ನನ್ನ ಮುಕ್ತಿದಾತ, ನೀ ನನ್ನ ಸೌಖ್ಯದಾತ
ನಿನ್ನ ಕೃಪೆಯೆ ಸಾಕು ಓ ನನ್ನ ಯೇಸುವೇ.

2 comments:

Jeeva Baradagide Prabhuve lyrics / ಜೀವ ಬರಡಾಗಿದೇ ಪ್ರಭುವೇ

   Lyrics:                     Fr Chasara Music:                   Sadhu kokila and Praveen Dutt Steepan Album:                   Aa thayi m...